Skip to content
Billava News

Watch Video: ಬೊಳ್ಳಕ್ಕ ಬೈದತಿಯ ಶೌರ್ಯದಿಂದ ಅಮ್ಮು ಪೂಜಾರಿಯ ಸಾಮಾಜಿಕ ಕ್ರಾಂತಿಯವರೆಗೆ: 400 ವರ್ಷಗಳ ಕೌಡೋಡಿ ಗುತ್ತಿನ ಇತಿಹಾಸ

ಬೊಳ್ಳಕ್ಕ ಬೈದತಿಯ ಶೌರ್ಯದಿಂದ ಅಮ್ಮು ಪೂಜಾರಿಯ ಸಾಮಾಜಿಕ ಕ್ರಾಂತಿಯವರೆಗೆ: 400 ವರ್ಷಗಳ ಕೌಡೋಡಿ ಗುತ್ತಿನ ಇತಿಹಾಸ

By Billavavani
Watch Video: ಬೊಳ್ಳಕ್ಕ ಬೈದತಿಯ ಶೌರ್ಯದಿಂದ ಅಮ್ಮು ಪೂಜಾರಿಯ ಸಾಮಾಜಿಕ ಕ್ರಾಂತಿಯವರೆಗೆ: 400 ವರ್ಷಗಳ ಕೌಡೋಡಿ ಗುತ್ತಿನ ಇತಿಹಾಸ

ಕೌಡೋಡಿ ಗುತ್ತಿನ ಇತಿಹಾಸದಲ್ಲಿ ಬೊಳ್ಳಕ್ಕ ಬೈದತಿ ಎಂಬ ವೀರ ಮಹಿಳೆಯ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ. ಒಮ್ಮೆ ಅರುವದ ಅರಸರಿಗೂ ಮತ್ತು ನಂದಾವರದ ಅರಸರಿಗೂ ಭೀಕರ ಯುದ್ಧವೇರ್ಪಟ್ಟಿತು. ಅರಸರಿಂದ ಯುದ್ಧಕ್ಕೆ ಬರಬೇಕೆಂಬ ಆದೇಶ ಬಂದಾಗ, ದುರದೃಷ್ಟವಶಾತ್ ಕೌಡೋಡಿ ಗುತ್ತಿನಲ್ಲಿ ಸೈನ್ಯವನ್ನು ಮುನ್ನಡೆಸಲು ಪುರುಷರಾರೂ ಇರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಯುದ್ಧವಿದ್ಯೆಯ ಪೂರ್ಣ ತರಬೇತಿ ಪಡೆದಿದ್ದ ಗುತ್ತಿನ ಯುವತಿ ಬೊಳ್ಳಕ್ಕ ಬೈದತಿ ತಾನೇ ಸೈನ್ಯವನ್ನು ಮುನ್ನಡೆಸುವ ಸಾಹಸಕ್ಕೆ ಕೈಹಾಕಿದಳು.

Watch Full Episode:

https://youtu.be/QuKZR0oOn-o?si=ef5aI2vRHAwRBxhb