Skip to content

Tulunadu Special

ತುಳುನಾಡು ವಿಶೇಷ
ಅ.11ರಿಂದ ಮಂಗಳೂರು ದಸರಾ: ಅ.12ರಂದು ಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟನೆ, ಅರಮನೆ ಮಾದರಿಯಲ್ಲಿ ದರ್ಬಾರ್ ಮಂಟಪ

ಅ.11ರಿಂದ ಮಂಗಳೂರು ದಸರಾ: ಅ.12ರಂದು ಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟನೆ, ಅರಮನೆ ಮಾದರಿಯಲ್ಲಿ ದರ್ಬಾರ್ ಮಂಟಪ

ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ಐತಿಹಾಸಿಕ ಮಂಗಳೂರು ದಸರಾ ಮತ್ತು ನವರಾತ್ರಿ ಮಹೋತ್ಸವ-2026 ಅಕ್ಟೋಬರ್ 11ರಿಂದ 22ರವರೆಗೆ ಕುಡ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ತುಳು ಲಿಪಿಗೆ ಡಿಜಿಟಲ್ ಸ್ಪರ್ಶ: ಹರ್ಷಿತ್ ದೇವಾಡಿಗ, ಚೈತ್ರಾ ಪೂಜಾರಿ ತಂಡದಿಂದ ಕೀಬೋರ್ಡ್ ಬಿಡುಗಡೆ

ತುಳು ಲಿಪಿಗೆ ಡಿಜಿಟಲ್ ಸ್ಪರ್ಶ: ಹರ್ಷಿತ್ ದೇವಾಡಿಗ, ಚೈತ್ರಾ ಪೂಜಾರಿ ತಂಡದಿಂದ ಕೀಬೋರ್ಡ್ ಬಿಡುಗಡೆ

ಮಂಗಳೂರು: ತುಳು ಲಿಪಿಯಲ್ಲಿ ಟೈಪ್ ಮಾಡಲು, ಪಠ್ಯವನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಿ ಡಿಜಿಟಲ್ ಸಂವಹನದಲ್ಲಿ ಹಂಚಿಕೊಳ್ಳಲು ಅನುಕೂಲವಾಗುವ ‘ಕುರಲ್ ತುಳು ಟಚ್’ ಕೀಬೋರ್ಡ್ ಬೆಂಗಳೂರಿನಲ್ಲಿ ಭಾನುವಾರ ಬಿಡುಗಡೆಯಾಯಿತು.

ತುಳು ಸಮುದಾಯ ಯುಕೆ: ಒಂದು ಹೃದಯದ ಬಂಧ, ಒಂದು ಸುದೀರ್ಘ ಪಯಣ

ತುಳು ಸಮುದಾಯ ಯುಕೆ: ಒಂದು ಹೃದಯದ ಬಂಧ, ಒಂದು ಸುದೀರ್ಘ ಪಯಣ

ಪ್ರತಿಯೊಂದು ಸಮುದಾಯದ ಹುಟ್ಟಿನ ಹಿಂದೆ ಒಂದು ಸಾಮಾನ್ಯ ಬಂಧವಿರುತ್ತದೆ. ತುಳು ಸಮುದಾಯ ಯುಕೆಯ ವಿಚಾರದಲ್ಲಿ ಆ ಬಂಧ ನಮ್ಮ ತುಳು ಬೇರುಗಳು, ಭಾಷೆ, ಸಂಸ್ಕೃತಿ ಮತ್ತು ಪರಂಪರೆ.

ಮಂಗಳೂರಿನಲ್ಲಿ ಅ.17ರಂದು ‘ಮಂಗಳೂರು ಯುವ ದಸರಾ 2026’ ವೈಭವ

ಮಂಗಳೂರಿನಲ್ಲಿ ಅ.17ರಂದು ‘ಮಂಗಳೂರು ಯುವ ದಸರಾ 2026’ ವೈಭವ

ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಯುವ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದ್ದು, ‘ಮಂಗಳೂರು ಯುವ ದಸರಾ 2026’ ಕಾರ್ಯಕ್ರಮ ಅಕ್ಟೋಬರ್ 17ರಂದು ಅದ್ದೂರಿಯಾಗಿ ನಡೆಯಲಿದೆ.

  ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ‘ಕೊಡಿ ಆಡಿತ ನೀರೇಲ್ ಇರುವರದ ಲೇಸ್ ದ ಗೌಜಿ’

ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ‘ಕೊಡಿ ಆಡಿತ ನೀರೇಲ್ ಇರುವರದ ಲೇಸ್ ದ ಗೌಜಿ’

ಮಂಗಳೂರು: ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಅ.5ರಂದು ಬೆಳಗ್ಗೆ 9 ಗಂಟೆಯಿಂದ ‘ಕೊಡಿ ಆಡಿತ ನೀರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಂಗಳೂರು: ದಸರಾ ರಜೆಯಲ್ಲಿ ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿಗಳಿಗೆ ಅನುಮತಿ, ಪೋಷಕರ ಲಿಖಿತ ಒಪ್ಪಿಗೆ ಕಡ್ಡಾಯ

ಮಂಗಳೂರು: ದಸರಾ ರಜೆಯಲ್ಲಿ ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿಗಳಿಗೆ ಅನುಮತಿ, ಪೋಷಕರ ಲಿಖಿತ ಒಪ್ಪಿಗೆ ಕಡ್ಡಾಯ

ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ, ಮುಂಬರುವ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಒಮಾನ್, ಸೋಹಾರ್‌: ತುಳುನಾಡಿನ ಸೋಲೋ ರೈಡರ್ ಶರತ್ ಶಿರಿಗೆ ನಾಮ ತುಳುವೆರ್ ಸೋಹಾರ್ ವತಿಯಿಂದ ಆತ್ಮೀಯ ಸ್ವಾಗತ

ಒಮಾನ್, ಸೋಹಾರ್‌: ತುಳುನಾಡಿನ ಸೋಲೋ ರೈಡರ್ ಶರತ್ ಶಿರಿಗೆ ನಾಮ ತುಳುವೆರ್ ಸೋಹಾರ್ ವತಿಯಿಂದ ಆತ್ಮೀಯ ಸ್ವಾಗತ

38 ದೇಶಗಳ ಮೂಲಕ ಏಕಾಂಗಿಯಾಗಿ ಬೈಕ್ ಪ್ರಯಾಣ ಕೈಗೊಂಡಿರುವ ತುಳುನಾಡಿನ ಸೋಲೋ ರೈಡರ್ ಶರತ್ ಶಿರಿ ಅವರನ್ನು ನಾಮ ತುಳುವೆರ್ ಸೋಹಾರ್ ವತಿಯಿಂದ ಸೆಪ್ಟೆಂಬರ್ 30ರಂದು ಸೋಹಾರ್‌ನ ಕಹಾನಿ ರೆಸ್ಟೋರೆಂಟ್‌ನಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಇಸ್ತಾಂಬುಲ್ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌:  ಭಾರತವನ್ನು ಪ್ರತಿನಿಧಿಸಿ ಕಿನ್ನಿಗೋಳಿಯ ಯುವ ಪವರ್‌ಲಿಫ್ಟರ್‌ ಕೀರ್ತನ್ ಕಟೀಲ್‌ಗೆ ಬೆಳ್ಳಿ ಪದಕ

ಇಸ್ತಾಂಬುಲ್ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌: ಭಾರತವನ್ನು ಪ್ರತಿನಿಧಿಸಿ ಕಿನ್ನಿಗೋಳಿಯ ಯುವ ಪವರ್‌ಲಿಫ್ಟರ್‌ ಕೀರ್ತನ್ ಕಟೀಲ್‌ಗೆ ಬೆಳ್ಳಿ ಪದಕ

ಕಿನ್ನಿಗೋಳಿ: ಟರ್ಕಿಯ ಇಸ್ತಾಂಬುಲ್‌ನಲ್ಲಿ ಸೆಪ್ಟೆಂಬರ್ 22ರಂದು ನಡೆದ ಏಷ್ಯನ್ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿನ್ನಿಗೋಳಿಯ ಯುವ ಪವರ್‌ಲಿಫ್ಟರ್ ಕೀರ್ತನ್ ಕಟೀಲ್ ಅವರು ಜೂನಿಯರ್ 53 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕೆ.ಜಿ. ರಸ್ತೆ–ಪೆರಡೂರು ರಸ್ತೆಯ ಮೂರು ಅಪಾಯಕಾರಿ ಬಸ್ ನಿಲ್ದಾಣ: ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

ಕೆ.ಜಿ. ರಸ್ತೆ–ಪೆರಡೂರು ರಸ್ತೆಯ ಮೂರು ಅಪಾಯಕಾರಿ ಬಸ್ ನಿಲ್ದಾಣ: ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

ಕೆ.ಜಿ. ರಸ್ತೆ–ಪೆರಡೂರು ರಸ್ತೆಯ ಮೂರು ಅಪಾಯಕಾರಿ ಬಸ್ ನಿಲ್ದಾಣ: ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

ತುಳುನಾಡು ಕೇವಲ ಭಾಷೆಯ ಮಾನ್ಯತೆಯನ್ನಷ್ಟೇ ಪಡೆಯದೆ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ:  ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ

ತುಳುನಾಡು ಕೇವಲ ಭಾಷೆಯ ಮಾನ್ಯತೆಯನ್ನಷ್ಟೇ ಪಡೆಯದೆ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ

ತುಳು ಭಾಷೆಗೆ ಕರ್ನಾಟಕ ಸರ್ಕಾರದ ಹಂತದಲ್ಲಿ ಅಧಿಕೃತ ಭಾಷಾ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಐತಿಹಾಸಿಕ ಸಾಧನೆಯನ್ನು ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ಹೆಸರು: ಸೆ.18ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಕ್ಕೆ ಆಗ್ರಹ

ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ಹೆಸರು: ಸೆ.18ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಕ್ಕೆ ಆಗ್ರಹ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಕುರಿತು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಣಯ ಕೈಗೊಂಡು...