Skip to content
Billava News

ಕಾರ್ಕಳ ಯೂತ್ ಬಿಲ್ಲವ ಸಂಘ: ಅವಿನಾಶ್ ಪೂಜಾರಿ ಚಿಕಿತ್ಸೆಗೆ ಆರೋಗ್ಯ ನಿಧಿ ಚೆಕ್ ವಿತರಣೆ

ಕಾರ್ಕಳ: ಕಾರ್ಕಳ ಯೂತ್ ಬಿಲ್ಲವ ಸಂಘ ಹಾಗೂ ಸಮುದಾಯದ ದಾನಿಗಳ ಸಹಕಾರದಿಂದ ಹಿರ್ಗಾನ ಗ್ರಾಮದ ನಿವಾಸಿ ಅವಿನಾಶ್ ಪೂಜಾರಿ ಅವರ ಚಿಕಿತ್ಸೆಗೆ...

By Billavavani
ಕಾರ್ಕಳ ಯೂತ್ ಬಿಲ್ಲವ ಸಂಘ: ಅವಿನಾಶ್ ಪೂಜಾರಿ ಚಿಕಿತ್ಸೆಗೆ ಆರೋಗ್ಯ ನಿಧಿ ಚೆಕ್ ವಿತರಣೆ

ಕಾರ್ಕಳ: ಕಾರ್ಕಳ ಯೂತ್ ಬಿಲ್ಲವ ಸಂಘ ಹಾಗೂ ಸಮುದಾಯದ ದಾನಿಗಳ ಸಹಕಾರದಿಂದ ಹಿರ್ಗಾನ ಗ್ರಾಮದ ನಿವಾಸಿ ಅವಿನಾಶ್ ಪೂಜಾರಿ ಅವರ ಚಿಕಿತ್ಸೆಗೆ ಆರೋಗ್ಯ ನಿಧಿಯ ಚೆಕ್ ಅನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಕಾರ್ಕಳ ಯೂತ್ ಬಿಲ್ಲವ ಸಂಘದ ಶರತ್ ಬೈಲಡ್ಕ ಸೇರಿದಂತೆ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಅವಿನಾಶ್ ಪೂಜಾರಿ ಅವರು ಶೀಘ್ರ ಗುಣಮುಖರಾಗಿ ಆರೋಗ್ಯವಂತರಾಗಲಿ ಎಂದು ಹಾರೈಸಿ ಶುಭಾಶಯಗಳನ್ನು ತಿಳಿಸಿದರು.